glaucous ಗ್ಲಾಕಸ್‍
ಗುಣವಾಚಕ
  1. (ಮುಖ್ಯವಾಗಿ ಸಸ್ಯವಿಜ್ಞಾನ) ಮಾಸಲು ಬೂದು ಹಸುರಿನ ಯಾ ನೀಲಿಯ.
  2. (ದ್ರಾಕ್ಷಿಯ ಹಣ್ಣಿನ ಮೇಲಿನಂತೆ) ಪುಡಿ ಸವರಿದಂತಿರುವ.