glassiness ಗ್ಲಾಸಿನಿಸ್‍
ನಾಮವಾಚಕ
  1. ಗಾಜಿನಂತಿರುವಿಕೆ; ಗಾಜಿನ ಲಕ್ಷಣವಿರುವಿಕೆ.
  2. (ಕಣ್ಣು ಮೊದಲಾದವುಗಳ ವಿಷಯದಲ್ಲಿ)
    1. ಕಾಂತಿರಹಿತತೆ; ನಿಸ್ತೇಜತೆ; ಮಂಕಾಗಿರುವಿಕೆ; ಹೊಳಪಿಲ್ಲದಿರುವಿಕೆ.
    2. ಚಲಿಸದಿರುವಿಕೆ; ನೋಟವಿಲ್ಲದಿರುವಿಕೆ.
  3. (ಮೇಲ್ಮೈ ವಿಷಯದಲ್ಲಿ) ಕಠಿನವಾಗಿ ಮತ್ತು ಹೊಳೆಯುತ್ತ ಇರುವಿಕೆ.
  4. (ನೀರಿನ ವಿಷಯದಲ್ಲಿ)
    1. ಹೊಳೆಯುತ್ತ ಮತ್ತು ಪಾರದರ್ಶಕವಾಗಿರುವಿಕೆ.
    2. ನುಣುಪಾಗಿ ಸಮತಲವಾಗಿರುವಿಕೆ.