glassily ಗ್ಲಾಸಿಲಿ
ಕ್ರಿಯಾವಿಶೇಷಣ
  1. ಗಾಜಿನಂತೆ.
  2. (ಮೇಲ್ಮೈ ವಿಷಯದಲ್ಲಿ) ಕಠಿನವಾಗಿ ಮತ್ತು ಹೊಳೆಯುತ್ತ.
  3. (ಕಣ್ಣಿನ ವಿಷಯದಲ್ಲಿ)
    1. ಅಚಲ ದೃಷ್ಟಿಯಿಂದ; ನಿಂತ ನೋಟದಿಂದ.
    2. ನಿಸ್ತೇಜವಾಗಿ; ಕಾಂತಿರಹಿತವಾಗಿ; ಶೂನ್ಯದೃಷ್ಟಿಯಿಂದ: he stared glassily about him ಆತ ಸುತ್ತಮುತ್ತಲು ಶೂನ್ಯದೃಷ್ಟಿಯಿಂದ ದಿಟ್ಟಿಸುತ್ತಿದ್ದ.
  4. (ನೀರಿನ ವಿಷಯದಲ್ಲಿ) ಗಾಜಿನಂತೆ
    1. ಹೊಳೆಯುತ್ತ ಮತ್ತು ಪಾರದರ್ಶಕವಾಗಿ.
    2. ನುಣುಪಾಗಿ, ಏರುಪೇರಿಲ್ಲದೆ, ಸಮತಲವಾಗಿ.