glasshouse ಗ್ಲಾಸ್‍ಹೌಸ್‍
ನಾಮವಾಚಕ
  1. ಗಾಜು ಕಾರ್ಖಾನೆ; ಗಾಜನ್ನು ತಯಾರಿಸುವ ಮನೆ.
  2. ಗಾಜುಮನೆ; ಗಾಜುಗೃಹ; ಸಸ್ಯಗಳನ್ನು ಬೆಳೆಸುವ, ಗಾಜಿನ ಛಾವಣಿ ಹಾಕಿರುವ ಆವರಣ, ಕಟ್ಟಡ.
  3. (ಛಾಯಾಚಿತ್ರಕ್ಕಾಗಿ ಕಟ್ಟಿರುವ) ಗಾಜು ಚಾವಣಿಯ ಮನೆ, ಕೊಠಡಿ.
  4. (ಅಶಿಷ್ಟ) ಸೈನಿಕ ಬಂದೀಖಾನೆ.