1glass-cloth ಗ್ಲಾಸ್‍ಕ್ಲಾತ್‍
ನಾಮವಾಚಕ

ಗಾಜುಬಟ್ಟೆ:

  1. ಗಾಜೊರಸುವ ಬಟ್ಟೆ.
  2. ಗಾಜುಪುಡಿ ಬಟ್ಟೆ; ಗಾಜುಕಾಗದದಂತೆ ಗಾಜಿನ ಪುಡಿ ಅಂಟಿಸಿದ ಬಟ್ಟೆ.