glaringness ಗ್ಲೇರಿಂಗ್‍ನಿಸ್‍
ನಾಮವಾಚಕ
  1. ಕಣ್ಣು ಕೋರೈಸುವಂತಿರುವಿಕೆ.
  2. ಕಣ್ಣಿಗೆ ಬಡಿಯುವಂತಿರುವಿಕೆ; ಎದ್ದು ಕಾಣುವಂತಿರುವಿಕೆ.