glaringly ಗ್ಲೇರಿಂಗ್‍ಲಿ
ಕ್ರಿಯಾವಿಶೇಷಣ
  1. ಕಣ್ಣು ಕೋರೈಸುವಂತೆ.
  2. ಕಣ್ಣು ಕುಕ್ಕುವಂತೆ; ಕಣ್ಣಿಗೆ ಬಡಿಯುವಂತೆ; ಎದ್ದು ಕಾಣುವಂತೆ: glaringly absurd ಕಣ್ಣು ಕುಕ್ಕುವಷ್ಟು ಅರ್ಥಶೂನ್ಯ.