glaring ಗ್ಲೇರಿಂಗ್‍
ಗುಣವಾಚಕ
  1. ಥಳಥಳ ಹೊಳೆಯುವ; ಕಣ್ಣು ಕೋರೈಸುವ.
  2. ಅತ್ಯಾಡಂಬರದ; ಥಳಕುಪಳಕಿನ.
  3. ಕಣ್ಣುಕುಕ್ಕುವ; ಎದ್ದು ಕಾಣುವ: several glaring defects ಕೆಲವು ಎದ್ದು ಕಾಣುವ ದೋಷಗಳು.
  4. ಉಗ್ರದೃಷ್ಟಿಯ; ಉರಿಗಣ್ಣಿನ.
  5. ದುರುದುರು ನೋಟದ.