glans ಗ್ಲಾನ್‍’
ನಾಮವಾಚಕ
(ಬಹುವಚನ glandes ಉಚ್ಚಾರಣೆ ಗ್ಲ್ಯಾನ್‍ಡೀಸ್‍).

(ಅಂಗರಚನಾಶಾಸ್ತ್ರ) ಶಿಶ್ನಾಗ್ರ ಯಾ ಭಗಾಂಕುರಾಗ್ರ; ಶಿಶ್ನದ ಯಾ ಭಗಾಂಕುರದ ಗುಂಡಾದ ತುದಿ.