glandular ಗ್ಲಾಂಡ್ಯುಲರ್‍
ಗುಣವಾಚಕ

ಗ್ರಂಥಿಯ; ಗ್ರಂಥಿಗೆ ಸಂಬಂಧಿಸಿದ.

  1. ಗ್ರಂಥಿಗಳಿರುವ; ಸಗ್ರಂಥಿಕ; ಗ್ರಂಥಿವಿಶಿಷ್ಟ.