glanders ಗ್ಲಾಂಡರ್ಸ್‍
ನಾಮವಾಚಕ

(ಕೆಲವು ವೇಳೆ ಏಕವಚನವಾಗಿಯೂ ಪ್ರಯೋಗ) ಗ್ಲ್ಯಾಂಡರ್ಸ್‍:

  1. ಕುದುರೆ ಸಿಂಬಳ ರೋಗ; ದವಡೆಯ ಕೆಳಭಾಗ ಊದಿಕೊಂಡು, ಮೂಗಿನಿಂದ ಸಿಂಬಳ ಸುರಿಯುವ, ಕುದುರೆಯ ಒಂದು ಅಂಟು ರೋಗ.
  2. ಮನುಷ್ಯನಿಗೆ ಯಾ ಇತರ ಪ್ರಾಣಿಗಳಿಗೆ ಅಂಟಿಕೊಳ್ಳುವ ಈ ರೋಗ.