glamorous ಗ್ಲಾಮರಸ್‍
ಗುಣವಾಚಕ
  1. ಮನಮೋಹಕ; ಚಿತ್ತಾಕರ್ಷಕ; ಮೋಹಕವಾದ; ಚೆಲುವುಳ್ಳ.
  2. ಮರುಳುಗೊಳಿಸುವ; ಮಂತ್ರಮುಗ್ಧವಾಗಿಸುವ.