glamorization ಗ್ಲಾಮರೈಸೇಷನ್‍
ನಾಮವಾಚಕ
  1. ಮನಮೋಹಕಗೊಳಿಸುವುದು; ಚಿತ್ತಾಕರ್ಷಕವಾಗಿ ಮಾಡುವುದು.
  2. ಮರುಳುಗೊಳಿಸುವುದು; ಮಂತ್ರಮುಗ್ಧವಾಗಿ ಮಾಡುವಿಕೆ.