See also 2glair
1glair ಗ್ಲೇರ್‍
ನಾಮವಾಚಕ
  1. ಮೊಟ್ಟೆಯ ಬಿಳಿಲೋಳೆ.
  2. ಲೋಳೆ ಅಂಟು:
    1. ಮೊಟ್ಟೆಯ ಬಿಳಿಲೋಳೆಯಿಂದ ಮಾಡಿದ ಒಂದು ಬಗೆಯ ಅಂಟು.
    2. ಅಂಥ ಯಾವುದೇ ಬಗೆಯ ಅಂಟು ಪದಾರ್ಥ.
See also 1glair
2glair ಗ್ಲೇರ್‍
ಸಕರ್ಮಕ ಕ್ರಿಯಾಪದ

ಮೊಟ್ಟೆಯ ಬಿಳಿಲೋಳೆ – ಸವರು, ಬಳಿ, ಲೇಪಿಸು.