gladiolus ಗ್ಲಾಡಿಓಲಸ್‍
ನಾಮವಾಚಕ
(ಬಹುವಚನ gladioli ಉಚ್ಚಾರಣೆ ಗ್ಲ್ಯಾಡಿಓಲೈ, ಯಾ

ಕತ್ತಿಗಿಡ; ಕತ್ತಿಯಾಕಾರದ ಎಲೆಗಳನ್ನೂ ಉಜ್ವಲ ವರ್ಣದ ಪುಷ್ಪವೃಂತಗಳನ್ನೂ ಉಳ್ಳ, ಒಂದು ಬಗೆಯ ಸಸ್ಯ. Figure: gladiolus