gladiatorial ಗ್ಲಾಡಿಅಟೋರಿಅಲ್‍
ಗುಣವಾಚಕ
  1. ಕತ್ತಿಮಲ್ಲನ; (ಪ್ರಾಚೀನ ರೋಮ್‍ನ ಸಾರ್ವಜನಿಕ ಪ್ರದರ್ಶನಗಳಲ್ಲಿ ಕತ್ತಿಯಿಂದಲೋ ಬೇರೆ ಆಯುಧದಿಂದಲೋ ಹೋರಾಡಲು ತರಬೇತಾದ) ಯೋಧನ ಯಾ ಅವನಿಗೆ ಸಂಬಂಧಿಸಿದ.
  2. (ರೂಪಕವಾಗಿ) (ವಾದ ಯಾ ಚರ್ಚೆಯ ವಿಷಯದಲ್ಲಿ) ಕೇವಲ – ಕದನ ರೂಪದ, ಜಗಳಗಂಟಿತನದ; ವಿವಾದಾತ್ಮಕ.