gladiator ಗ್ಲಾಡಿಏಟರ್‍
ನಾಮವಾಚಕ
  1. ಗ್ಲ್ಯಾಡಿಯೇಟರು; ಕತ್ತಿಮಲ್ಲ; ಪ್ರಾಚೀನ ರೋಮ್‍ನ ಸಾರ್ವಜನಿಕ ಪ್ರದರ್ಶನಗಳಲ್ಲಿ ಕತ್ತಿಯಿಂದ ಯಾ ಬೇರೆ ಆಯುಧದಿಂದ ಹೋರಾಡಲು ತರಬೇತಾದವನು.
  2. ಮುಷ್ಟಿಮಲ್ಲ; ಕುಸ್ತಿಮಲ್ಲ.
  3. (ರಾಜಕೀಯ ಮೊದಲಾದವುಗಳಲ್ಲಿ) ವಾದಚತುರ; ವಾದಮಲ್ಲ; ವಾದವೀರ.