glacis ಗ್ಲಾಸಿಸ್‍, ಗ್ಲಾಸೀ
ನಾಮವಾಚಕ
(ಬಹುವಚನ ಅದೇ; ಉಚ್ಚಾರಣೆ ಗ್ಲ್ಯಾಸಿಸ್‍ ಯಾ ಗ್ಲ್ಯಾಸೀಸ್‍).

(ಕೋಟೆಯ) ಇಳಿವಾರ; ಇಳುಕಲು; ಇಳಿಮೇಡು; (ಮುತ್ತಿಗೆ ಹಾಕಿರುವ ಶತ್ರುಸೇನೆಯನ್ನು ಗುಂಡಿನ ಸುರಿಮಳೆಗೆ ಗುರಿಮಾಡುವ) ಕೋಟೆ ಗೋಡೆ ಯಾ ಇಳಿಜಾರು ದಂಡೆ, ಅಂಚು.