glaciology ಗ್ಲೇಸಿಆಲಜಿ
ನಾಮವಾಚಕ

ಹಿಮನದಿವಿಜ್ಞಾನ; ಹಿಮನದಿಗಳ ಸ್ವರೂಪ, ಕ್ರಿಯೆಗಳನ್ನೂ ಮತ್ತು ಅವುಗಳಿಂದ ಭೂಮಿಯ ಮೇಲೆ ಆಗುವ ಪರಿಣಾಮಗಳನ್ನೂ ಅಧ್ಯಯನ ಮಾಡುವ ಭೂವಿಜ್ಞಾನದ ಶಾಖೆ.