glaciologist ಗ್ಲೇಸಿಆಲಜಿಸ್ಟ್‍
ನಾಮವಾಚಕ

ಹಿಮನದಿ ವಿಜ್ಞಾನಿ; ಹಿಮನದಿಗಳ ವೈಜ್ಞಾನಿಕ ಅಧ್ಯಯನ ನಡೆಸಿದವ.