glacier ಗ್ಲಾಸಿಅರ್‍
ನಾಮವಾಚಕ

ಹಿಮನದಿ; ಉನ್ನತ ಪ್ರದೇಶದಲ್ಲಿ ಹಿಮರಾಶಿ ಶೇಖರಿಸಿ ಅಲ್ಲಿಂದ ನಿಧಾನವಾಗಿ ಜಾರಿ ಹರಿಯುವ ನೀರ್ಗಲ್ಲ ನದಿ.