glaciation ಗ್ಲೇಸಿಏಷನ್‍
ನಾಮವಾಚಕ
  1. ಹಿಈಕರಣ:
    1. ಹಿಮಶಿಲಾರಚನೆ; ಹಿಮಗಲ್ಲು ಹಾಳೆಗಳು ರೂಪುಗೊಳ್ಳುವುದು.
    2. ಹಿಮನದಿಗಳಿಂದ ಯಾ ಹಿಮಗಲ್ಲು ಹಾಳೆಗಳಿಂದ ಮುಚ್ಚಿದ ಸ್ಥಿತಿ.
  2. ಹಿಮಕ್ರಿಯೆ; ಹಿಮಗಲ್ಲಿನ ಕ್ರಿಯೆ ಯಾ ಅದರ ಪರಿಣಾಮ.