glaciated ಗ್ಲಾ(ಗ್ಲೇ) ಸಿಏಟಿಡ್‍
ಗುಣವಾಚಕ
  1. ಹಿಮಶಿಲಾ ಪರಿಣಾಮದ ಲಕ್ಷಣವುಳ್ಳ; ಹಿಮ(ಶಿಲಾ) ಕ್ರಿಯೆಯ ಚಿಹ್ನೆಗಳಿರುವ, ಲಕ್ಷಣಗಳಿರುವ; ನೀರ್ಗಲ್ಲ ಪರಿಣಾಮದಿಂದಾದ ಗುರುತುಗಳುಳ್ಳ.
  2. ಹಿಮ (ಶಿಲಾ) ಕ್ರಿಯೆಯಿಂದ – ನುಣುಪಾದ, ನುಣ್ಣನೆಯ ಮೇಲ್ಮೈಯುಳ್ಳ, ಆಕಾರ ತಾಳಿದ.
  3. ಹಿಮಾಚ್ಛಾದಿತ; ನೀರ್ಗಲ್ಲು ಕವಿದ; ಹಿಮಗಲ್ಲು ಹಾಳೆಗಳಿಂದ ಮುಚ್ಚಿದ.