glace ಗ್ಲಾಸೇ
ಗುಣವಾಚಕ
  1. (ಬಟ್ಟೆ, ತೊಗಲು, ಮೊದಲಾದವುಗಳ ವಿಷಯದಲ್ಲಿ) ನುಣುಪಾದ; ನಯವಾದ; ಮೆರಗು ಹಾಕಿದ ಯಾ ಹೊಳೆಯುವ ಮೈಯುಳ್ಳ.
  2. (ಹಣ್ಣುಗಳ ವಿಷಯದಲ್ಲಿ) ಸಕ್ಕರೆ ಹಾಕಿದ; ಸಕ್ಕರೆ ಪಾಕ ಬಳಿದ.