glabella ಗ್ಲಬೆಲ
ನಾಮವಾಚಕ
(ಬಹುವಚನ glabellae).

(ಅಂಗರಚನಾಶಾಸ್ತ್ರ) ಕೂರ್ಚ; ಹುಬ್ಬುಗಳ ನಡುವಣ ನುಣುಪಾದ ಉಬ್ಬಿದ ಭಾಗ.