See also 2given
1given ಗಿವ(ವ್‍)ನ್‍
ಗುಣವಾಚಕ
  1. ದತ್ತ; ದಾನವಾಗಿ ಕೊಟ್ಟ, ನೀಡಿದ.
  2. (ಚಾಳಿ ಮೊದಲಾದವಕ್ಕೆ) ವಶವಾಗಿರುವ; ಸಿಕ್ಕಿಬಿದ್ದಿರುವ: given to drinking ಕುಡಿತದ ಚಾಳಿಗೆ ಬಿದ್ದಿರುವ.
  3. (ಗಣಿತ, ವಾದ, ಮೊದಲಾದವುಗಳಲ್ಲಿ) ದತ್ತ; ಸಮ್ಮತ; ಒಪ್ಪಿಕೊಂಡ; ಅಂಗೀಕೃತ.
  4. ನಿರ್ದಿಷ್ಟ; ಗೊತ್ತಾದ: at a given time ನಿರ್ದಿಷ್ಟ ಕಾಲದಲ್ಲಿ.
ನುಡಿಗಟ್ಟು
  1. given over (ದುಷ್ಟಮಾರ್ಗ ಮೊದಲಾದವಕ್ಕೆ) ಬಿದ್ದ; ವಶವಾದ.
  2. given to ಪ್ರವೃತ್ತಿಯಿರುವ; ಒಲವುಳ್ಳ; ಹವ್ಯಾಸವಿರುವ: given to reading ಓದುವ ಹವ್ಯಾಸವಿರುವ.
See also 1given
2given ಗಿವ(ವ್‍)ನ್‍
ನಾಮವಾಚಕ

ಜ್ಞಾತ; ತಿಳಿದ – ವಿಷಯ ಯಾ ಪರಿಸ್ಥಿತಿ.