give-away ಗಿವ್‍ಅವೇ
ನಾಮವಾಚಕ

(ಆಡುಮಾತು)

  1. ದಾನ; ಕೊಟ್ಟುಬಿಡುವುದು.
  2. ದಾನ; ಪುಕ್ಕಟೆ ಕೊಡುವುದು.
  3. ಅಗ್ಗ; ಸಸ್ತಾ; ಕಡಿಮೆ ಬೆಲೆ; ಅಲ್ಪ ಬೆಲೆ.
  4. ಬೇಹುಷಾರಿನಿಂದ – ಬಯಲುಗೊಳಿಸುವುದು, ಬಹಿರಂಗಗೊಳಿಸುವುದು, ಗುಟ್ಟು ಬಿಟ್ಟುಕೊಡುವುದು.