gist ಜಿಸ್ಟ್‍
ನಾಮವಾಚಕ
  1. ಮುಖ್ಯಾಂಶ; ಒಂದು ವಿಷಯದ ಸಾರಾಂಶ, ತಿರುಳು.
  2. (ನ್ಯಾಯಶಾಸ್ತ್ರ) ಕಾನೂನು ಕ್ರಮ ಮೊದಲಾದವುಗಳಿಗೆ ನಿಜವಾದ, ವಾಸ್ತವಿಕವಾದ ಆಧಾರ.