See also 2girth
1girth ಗರ್ತ್‍
ನಾಮವಾಚಕ
  1. ಟಂಗು; ಜೀನುಪಟ್ಟಿ; (ಜೀನು ಮೊದಲಾದವನ್ನು ಭದ್ರಪಡಿಸಲು ಕುದುರೆ ಮೊದಲಾದವುಗಳ) ಒಡಲ ಸುತ್ತ ಬಿಗಿಯುವ ತೊಗಲಿನ ಯಾ ಬಟ್ಟೆಯ ಪಟ್ಟಿ.
  2. (ಹೆಚ್ಚು ಕಡಿಮೆ ಸ್ತಂಭಾಕೃತಿಯಾಗಿರುವ ಯಾವುದೇ ವಸ್ತುವಿನ) ಸುತ್ತಳತೆ; ಉಬ್ಬುತಗ್ಗುಗಳನ್ನು ಸೇರಿಸಿಕೊಂಡು ಮಾಡಿದ, ಚಪ್ಪಟೆಯಲ್ಲದ ಕ್ಷೇತ್ರದ ಅಡ್ಡಳತೆ ಯಾ ಸುತ್ತಳತೆ.
See also 1girth
2girth ಗರ್ತ್‍
ಸಕರ್ಮಕ ಕ್ರಿಯಾಪದ
  1. ಸುತ್ತು; ಸುತ್ತುವರಿ; ಸುತ್ತುಕಟ್ಟು.
  2. (ಕುದುರೆ ಮೊದಲಾದವುಗಳಿಗೆ) ಸುತ್ತುಪಟ್ಟಿ ಹಾಕಿ (ಜೀನು ಮೊದಲಾದವುಗಳಿಗೆ) ಬಿಗಿ, ಕಟ್ಟು.
ಅಕರ್ಮಕ ಕ್ರಿಯಾಪದ

(ಇಷ್ಟು) ಸುತ್ತಳತೆಯಾಗು.