girlhood ಗರ್ಲ್‍ಹುಡ್‍
ನಾಮವಾಚಕ
  1. ಕನ್ನೆತನ; ಕನ್ಯಾತ್ವ; ಕೌಮಾರ್ಯ; ಕನ್ಯಾವಸ್ಥೆ.
  2. (ಸಾಮೂಹಿಕವಾಗಿ) ಹುಡುಗಿಯರು; ಬಾಲಿಕೆಯರು.