girder ಗರ್ಡರ್‍
ನಾಮವಾಚಕ
  1. (ಮಾಳಿಗೆಯ ಜಂತಿ ಯಾ ತರಾಯಿಗಳಿಗೆ ಆಧಾರವಾಗಿರುವ) ತೊಲೆ; ದೂಲ; ಸರ.
  2. (ಇದೇ ಉಪಯೋಗದ) ಕಬ್ಬಿಣದ ಯಾ ಉಕ್ಕಿನ ತೊಲೆ, ಸರ.
  3. (ಚಾವಣಿ ಸೇತುವೆಯ ದಾಟು ಯಾ ಕಣ್ಣುಗಳಿಗೆ ಹಾಕುವ, ಉಕ್ಕು ಮೊದಲಾದವುಗಳಿಂದ ಮಾಡಿದ, ಜಾಲಾಂತರದ ಯಾ ಇತರ ಸಂಯುಕ್ತ ರಚನೆಯ) ಸರಕಟ್ಟು.