girandole ಜಿರಂಡೋಲ್‍
ನಾಮವಾಚಕ
  1. ಚಕ್ರಬಾಣ; ಸುತ್ತುವ ಚಕ್ರದಿಂದ ಹಾರಿಸುವ ಆಕಾಶಬಾಣ.
  2. ಚಕ್ರಕಾರಂಜಿ; ಸುತ್ತುತ್ತಿರುವ – ಕಾರಂಜಿ, ಬುಗ್ಗೆ, ಜಲಧಾರೆ.
  3. ಕವಲೊಡೆದ ಮೋಂಬತ್ತಿ ಕಂಬ; ಕವಲೊಡೆದಿರುವ ಮೋಂಬತ್ತಿಯ ಗುಜ್ಜು ಬಂಕ ಯಾ ಕಂಬ.
  4. ತಾಟಂಕ; ಮಧ್ಯದಲ್ಲಿ ದೊಡ್ಡ ಹರಳಿಟ್ಟು ಸುತ್ತಲೂ ಚಿಕ್ಕ ಹರಳುಗಳನ್ನು ಹಾಕಿರುವ ಒಂದು ನಮೂನೆಯ ಓಲೆ, ಹತ್ತಕಡಕು, ಯಾ ಲೋಲಾಕು.