ginseng ಜಿನ್‍ಸೆಂಗ್‍
ನಾಮವಾಚಕ

(ಚೀನಾ, ನೇಪಾಳ, ಕೆನಡ, ಉತ್ತರ ಅಮೆರಿಕ ಪ್ರದೇಶಗಳಲ್ಲಿ ಬೆಳೆಯುವ) ಒಂದು ಔಷಧ ಸಸ್ಯದ ಬೇರು.