ginkgo ಗಿಂ(ಜಿಂ)ಕೋ
ನಾಮವಾಚಕ
(ಬಹುವಚನ ginkgos ಯಾ ginkgoes).

ಜಿಂಕೋ; ಬೀಸಣಿಗೆಯಾಕಾರದ ಎಲೆಗಳುಳ್ಳ, ಚೀನಾ ಜಪಾನುಗಳಲ್ಲಿನ ಒಂದು ಜಾತಿಯ ಮರ.