ginglymus ಗಿಂ(ಜಿಂ)ಗ್ಲಿಮಸ್‍
ನಾಮವಾಚಕ
(ಬಹುವಚನ ginglymi ಉಚ್ಚಾರಣೆ ಗಿಂ(ಜಿಂ)ಗ್ಲಿಮೈ).

(ಅಂಗರಚನಾಶಾಸ್ತ್ರ) ಜಿಂಗ್ಲಿಮಸ್‍; ಏಕತಲಚಲಿ ಕೀಲು; (ಮೊಣಕೈ ಕೀಲಿನಂತೆ) ಒಂದು ಸಮತಲದಲ್ಲಿ ಮಾತ್ರ ಚಲನೆ ಸಾಧ್ಯವಿರುವ ಯಾವುದೇ ಕೀಲು.