gingham ಗಿಂಗಮ್‍
ನಾಮವಾಚಕ
  1. ಗಿಂಗಮ್‍ (ಬಟ್ಟೆ); ಬಣ್ಣ ಹಾಕಿದ ಹತ್ತಿಯ ದಾರದ ಯಾ ನಾರಿನ (ಲಿನನ್‍) ದಾರದ ಪಟ್ಟೆಗಳೋ ಪಪ್ಪಳಿಗಳೋ ಉಳ್ಳ, ಒಂದು ತರದ ಬಟ್ಟೆ.
  2. (ಆಡುಮಾತು) ಕೊಡೆ; ಛತ್ರಿ; ಆತಪತ್ರ.