gingery ಜಿಂಜರಿ
ಗುಣವಾಚಕ
  1. ಶುಂಠಿಯ ಗುಣವುಳ್ಳ.
  2. ಶುಂಠಿ ಬಣ್ಣದ.
  3. ಸತ್ವಶಾಲಿ; ಕೆಚ್ಚುಳ್ಳ; ಹುರುಪಿನ; ಹುಮ್ಮಸ್ಸಿನ; ವೀರ್ಯವತ್ತಾದ: in gingery good health ಒಳ್ಳೆಯ ವೀರ್ಯವತ್ತಾದ ಆರೋಗ್ಯದಲ್ಲಿ.