See also 2gingerly
1gingerly ಜಿಂಜರ್‍ಲಿ
ಕ್ರಿಯಾವಿಶೇಷಣ

(ತನಗಾಗಲಿ, ತಾನು ಮುಟ್ಟಿದುದಕ್ಕಾಗಲಿ, ಮೆಟ್ಟಿದುದಕ್ಕಾಗಲಿ, ಅಪಾಯವಾಗದಂತೆ, ಸ್ವಲ್ಪವೂ ಶಬ್ದವಾಗದಂತೆ) ಅತ್ಯಂತ ಜೋಕೆಯಿಂದ; ಬಹಳ ಜೋಪಾನವಾಗಿ; ಬಹು ಎಚ್ಚರಿಕೆಯಿಂದ.

See also 1gingerly
2gingerly ಜಿಂಜರ್‍ಲಿ
ಗುಣವಾಚಕ

ಅತ್ಯಂತ ಜೋಕೆಯ; ಬಹಳ ಜೋಪಾನವಾದ; ಬಹು ಎಚ್ಚರಿಕೆಯ.