See also 2gingerbread
1gingerbread ಜಿಂಜರ್‍ಬ್ರೆಡ್‍
ನಾಮವಾಚಕ

ಶುಂಠಿ ಬ್ರೆಡ್ಡು; ಶುಂಠಿ ಹಾಕಿದ ಸಕ್ಕರೆ ಪಾಕದಿಂದ ಮಾಡಿದ ಒಂದು ತೆರನ ಕೇಕು.

ನುಡಿಗಟ್ಟು

take the 2gilt off the gingerbread.

See also 1gingerbread
2gingerbread ಜಿಂಜರ್‍ಬ್ರೆಡ್‍
ಗುಣವಾಚಕ

ಅತ್ಯಂಕಾರದ; ಥಳುಕಿನ; ಬೆಡಗಿನ.