ginger-ale ಜಿಂಜರ್‍ಏಲ್‍
ನಾಮವಾಚಕ

ಶುಂಠಿಏಲ್‍; ಶುಂಠಿಯ ರುಚಿ ಯಾ ವಾಸನೆ ಕಟ್ಟಿದ, ಆಲ್ಕೊಹಾಲ್‍ ಇಲ್ಲದ ಒಂದು ಪಾನೀಯ.