See also 2ginger  3ginger
1ginger ಜಿಂಜರ್‍
ನಾಮವಾಚಕ
  1. ಶುಂಠಿ; ಸುಂಟಿ; ಅಲ್ಲ.
  2. ಶುಂಠಿ ಗಿಡ.
  3. ಸತ್ತ್ವ; ಕೆಚ್ಚು; ಹುಮ್ಮಸ್ಸು.
  4. ಪ್ರಚೋದನೆ; ಉತ್ತೇಜನ.
  5. ನಸುಕೆಂಪು ಛಾಯೆಯ ಹಳದಿ ಬಣ್ಣ.
ಪದಗುಚ್ಛ
  1. black ginger (ಸಿಪ್ಪೆ ತೆಗೆಯದ) ಕಪ್ಪು ಶುಂಠಿ; ಕರಿಶುಂಠಿ.
  2. white ginger (ಸಿಪ್ಪೆ ತೆಗೆದ) ಬಿಳಿ(ಯಾ) ಶುಂಠಿ.
ನುಡಿಗಟ್ಟು

ginger shall be hot in the mouth ಭೋಗಾಪೇಕ್ಷೆಗೆ, ಸುಖೇಚ್ಛೆಗೆ ಕೊನೆಯೇ ಇಲ್ಲ; ಕಾಮದ ವಾಸನೆ ಸುಲಭವಾಗಿ ಅಳಿಯುವುದಿಲ್ಲ.

See also 1ginger  3ginger
2ginger ಜಿಂಜರ್‍
ಗುಣವಾಚಕ

ಶುಂಠಿಬಣ್ಣದ; ನಸುಕೆಂಪು ಛಾಯೆಯ ಹಳದಿ ಬಣ್ಣದ: ginger hair ಶುಂಠಿ ಬಣ್ಣದ ಕೂದಲು.

See also 1ginger  2ginger
3ginger ಜಿಂಜರ್‍
ಸಕರ್ಮಕ ಕ್ರಿಯಾಪದ
  1. ಶುಂಠಿಯ ರುಚಿಕಟ್ಟು; ಶುಂಠಿ ಬೆರಸು.
  2. (ಕುದುರೆಯನ್ನು) ಚುರುಕು ಮಾಡಲು ಗುದಕ್ಕೆ ಶುಂಠಿಹಚ್ಚು.
  3. (ರೂಪಕವಾಗಿ) (ಒಬ್ಬನನ್ನು) ಚುರುಕು ಮಾಡು; ಪ್ರಚೋದಿಸು; ಹುರಿದುಂಬಿಸು.