gingall ಜಿಂಗಾಲ್‍
ನಾಮವಾಚಕ

ಜಿಂಗಾಲ್‍; ಜಿಂಜಾಲು; (ಚೀನ ಮತ್ತು ಭಾರತದ)

  1. ಹಗುರ ತಿರುಗು ಬಂದೂಕ.
  2. ಆಧಾರದ ಮೇಲಿಂದ ಗುಂಡು ಹಾರಿಸುವ ಭಾರದ ಬಂದೂಕ.