See also 2gin  3gin  4gin  5gin
1gin ಜಿನ್‍
ನಾಮವಾಚಕ
  1. ಬಲೆ; ಜಾಲ; ಬೋನು.
  2. ಜಿನ್ನು:
    1. ಹಗ್ಗ ಸುತ್ತುವ ರಾಟೆ ಮತ್ತು ಕ್ರೇನುಗಳನ್ನೊಳಗೊಂಡ, ಭಾರ ಎಳೆಯುವ ಯಾ ಎತ್ತುವ ಯಂತ್ರ.
    2. ಅರಳೆರಾಟೆ; ಹತ್ತಿಯಿಂದ ಬೀಜವನ್ನು ಬೇರ್ಪಡಿಸುವ ಯಂತ್ರ.
See also 1gin  3gin  4gin  5gin
2gin ಜಿನ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ ginned, ವರ್ತಮಾನ ಕೃದಂತ ginning).

(ಅರಳೆರಾಟೆಯಿಂದ) ಹತ್ತಿ ಬೀಜ – ತೆಗೆ, ಬೇರ್ಪಡಿಸು.

See also 1gin  2gin  4gin  5gin
3gin ಜಿನ್‍
ನಾಮವಾಚಕ

ಜಿನ್‍ (ಮದ್ಯ); (ಮೊಳೆತ) ಧಾನ್ಯದಿಂದ ಬಟ್ಟಿಯಿಳಿಸಿದ ಮದ್ಯ.

ಪದಗುಚ್ಛ
  1. gin and it ‘ಜಿನ್‍’ ಮತ್ತು ‘ಇಟ್ಯಾಲಿಯನ್‍ ವರ್‍ಮೂತ್‍’ ಎಂಬ ಮದ್ಯಗಳಿಂದ ತಯಾರಿಸಿದ ಪಾನೀಯ.
  2. pink gin ಪಾಟಲ (ಬಣ್ಣದ) ಜಿನ್‍; ಅಂಗಸ್ಟೂರ ತೊಗಟೆಯಿಂದ ರುಚಿಕಟ್ಟಿದ ಜಿನ್ನು.
See also 1gin  2gin  3gin  5gin
4gin ಜಿನ್‍
ಸಂಯೋಜಕಾವ್ಯಯ

(ಸ್ಕಾಟ್ಲಂಡ್‍ ಮತ್ತು ಪ್ರಾಂತೀಯ ಪ್ರಯೋಗ) – ರೆ; ಪಕ್ಷದಲ್ಲಿ.

See also 1gin  2gin  3gin  4gin
5gin ಜಿನ್‍
ನಾಮವಾಚಕ

(ಆಸ್ಟ್ರೇಲಿಯ) ಆದಿವಾಸಿ ಹೆಂಗಸು.