gimmick ಗಿಮಿಕ್‍
ನಾಮವಾಚಕ

(ಆಡುಮಾತು) (ಬೇರೆಯವರ ಗಮನ ಸೆಳೆಯಲು ಯಾ ಪ್ರಚಾರದ ಉದ್ದೇಶದಿಂದ ಹೂಡುವ, ಮಾಡುವ) ತಂತ್ರ; ಯುಕ್ತಿ; ಉಪಾಯ; ಚಳಕ; ಚಾತುರ್ಯ; ಕೌಶಲ; ಚಮತ್ಕಾರ.