gimmer ಜಿಮರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. ಹೆಣ್ಣು ಕುರಿಮರಿ.
  2. (ಹೀನಾರ್ಥಕ ಪ್ರಯೋಗ) ಹೆಣ್ಣು; ಹೆಂಗಸು.