See also 2gimcrack
1gimcrack ಜಿಮ್‍ಕ್ರಾಕ್‍
ನಾಮವಾಚಕ

ಬರಿ ಡೌಲಿನ, ಕೆಲಸಕ್ಕೆ ಬಾರದ, ಥಳಕುಪಳಕಿನ – ಒಡವೆ, ಮೊದಲಾದ ವಸ್ತು.

See also 1gimcrack
2gimcrack ಜಿಮ್‍ಕ್ರಾಕ್‍
ಗುಣವಾಚಕ

ಕೆಲಸಕ್ಕೆ ಬಾರದ; ಬರಿ ಡೌಲಿನ; ಗಿಲೀಟಿನ.