gimbals ಜಿಂಬಲ್‍’
ನಾಮವಾಚಕ

(ಬಹುವಚನ) ಜಿಂಬಲ್ಸ್‍; (ಮುಖ್ಯವಾಗಿ ದಿಕ್ಸೂಚಿಯೂ ಕಾಲಮಾಪಕಯಂತ್ರವೂ) ಹಡಗಿನ ಚಿಲನೆಯಿಂದ ಬಾಧಿತವಾಗದೆ ಯಾವಾಗಲೂ ಸಮಮಟ್ಟದಲ್ಲಿಯೇ ಆಡುವಂತಾಗಿಸುವ, (ಸಾಮಾನ್ಯವಾಗಿ ಬಳೆಗಳಿಂದಲೂ ತಿರುಗುಗೂಟಗಳಿಂದಲೂ ರಚಿಸಿದ) ಸಲಕರಣೆ. Figure: gimbals