gilt-edged ಗಿಲ್ಟ್‍ಎಜ್ಡ್‍
ಗುಣವಾಚಕ

(ಸಾಲಪತ್ರಗಳು, ಸ್ಟಾಕುಗಳು, ಮೊದಲಾದವುಗಳ ವಿಷಯದಲ್ಲಿ) ಹೊನ್ನಂಚಿನ; ಹೆಚ್ಚು – ಖಾತರಿಯ, ಭರವಸೆಯ, ನೆಚ್ಚಿಕೆಯ: gilt-edged securities ಹೊನ್ನಂಚಿನ ಸಾಲಪತ್ರಗಳು; (ಸರ್ಕಾರದ) ಆಧಾರಪತ್ರಗಳು.