See also 2gilt  3gilt
1gilt ಗಿಲ್ಟ್‍
ಗುಣವಾಚಕ
  1. ಚಿನ್ನದ ಮುಲಾಮು ಹಾಕಿಸಿದ, ಲೇಪಿಸಿದ.
  2. ಹೊಂಬಣ್ಣದ; ಸ್ವರ್ಣದ.
See also 1gilt  3gilt
2gilt ಗಿಲ್ಟ್‍
ನಾಮವಾಚಕ
  1. ಚಿನ್ನದ ಮುಲಾಮು; ಸ್ವರ್ಣಲೇಪ; ಗಿಲೀಟು.
  2. ಹೆಚ್ಚು ಖಾತರಿಯ, ಭರವಸೆಯ, ನೆಚ್ಚಿಕೆಯುಳ್ಳ – ಸಾಲಪತ್ರಗಳು, (ಸರ್ಕಾರದ) ಆಧಾರಪತ್ರಗಳು.
ನುಡಿಗಟ್ಟು

take the gilt off the gingerbread (ಒಂದು ವಸ್ತುವಿನ) ಮಿಥ್ಯಾಕರ್ಷಣೆಗಳನ್ನು ಕಿತ್ತು ಹಾಕು; ಬಾಹ್ಯಾಲಂಕಾರಗಳನ್ನು ಕಳಚಿಹಾಕು.

See also 1gilt  2gilt
3gilt ಗಿಲ್ಟ್‍
ನಾಮವಾಚಕ

ಹೆಣ್ಣು ಹಂದಿಮರಿ.