gillie ಗಿಲಿ
ನಾಮವಾಚಕ

(ಚರಿತ್ರೆ)

  1. (ಸ್ಕಾಟ್ಲೆಂಡಿನ) ಹೈಲಂಡ್‍ ನಾಯಕನ, ಹೆಗ್ಗಡೆಯ – ಸಹಚರ, ಸೇವಕ.
  2. (ಸ್ಕಾಟ್ಲೆಂಡಿನಲ್ಲಿ) ಬೇಟೆಗಾರನ ಯಾ ಈನು ಹಿಡಿಯುವವನ – ಸಹಚರ, ಸೇವಕ, ಹುಡುಗ.